ಅಮರಾಪುರ: ದಸರಾ ಹಾಗೂ ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಮುಕ್ತ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು
ಕೊಳ್ಳೂರು VSSN ಬ್ಯಾಂಕ್ ನ ಉಪಾಧ್ಯಕ್ಷರಾಏ ಶ್ರೀ ವೆಂಕಟೇಶ ನಾಯಕ ದಳಪತಿ , ,ಚಂದ್ರು ನಾಯಕ ಕಾವಲಿ ಅಧ್ಯಕ್ಷರು ಗ್ರಾ.ಪಂ ಕೊಳ್ಳರು, ಪ್ರಧಾನ ಅರ್ಚಕರಾದ ತಮ್ಮಣ್ಣ ಪೂಜಾರಿ, ನಾಗಪ್ಪ ಅಮರಾಪುರ ಗ್ರಾಪಂ ಸದಸ್ಯರು, ದೇವಪ್ಪ ಟೋಣೆ, ಎಲ್ಲಾ ಗ್ರಾಮದ ಹಿರಿಯ ಮುಖಂಡರ ಹಾಜರಿದ್ದರು