ಸವದತ್ತಿ ತಾಲೂಕಿನ ಯುವ ನಾಯಕರಾದ ಸೌರವ ಆನಂದ ಚೋಪ್ರಾ ರವರು ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ೨೦ನೇ ವರ್ಷದ ಶ್ರೀ ದೇವಿ ಪುರಾಣ & ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಅವರಿಗೆ ಸನ್ಮಾನಿಸಿ ಗೌರವಿಸಿದರು,
#ಶ್ರೀಸೌರವ್‌ಆನಂದಚೋಪ್ರಾ ಸಮಾಜಸೇವಕರು ಹಾಗೂ ಕಾಂಗ್ರೆಸ್ ಮುಖಂಡರು ಸವದತ್ತಿಯಲ್ಲಮ್ಮ ವಿಧಾನಸಭೆ ಮತಕ್ಷೇತ್ರ