ಭದ್ರಾವತಿ ತಾಲ್ಲೂಕು ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ. ತಹಶೀಲ್ದಾರಾದ ಪ್ರದೀಪ್.ಸಮಾಜ ಕಲ್ಯಾಣಧಿಕಾರಿ. ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ರಂಗಪ್ಪ. ವಾಲ್ಮೀಕಿ ಗುರುಪೀಠದ ಟ್ರಸ್ಟಿ ಬಸವರಾಜಪ್ಪ. ಖಿ ಲಕ್ಷ್ಮಪ್ಪ. ಹರೀಶ್. ಶೇಖರಪ್ಪ. ಭದ್ರಾವತಿ ನಗರ ಘಟಕದ ಅಧ್ಯಕ್ಷ ಬಸವರಾಜ. ಅರಕೇರೆ ಗಜೇಂದ್ರ.ಶ್ರೀಧರ್.ಪ್ರಭು ಇತರರು ಭಾಗವಹಿಸಿದ್ದರು