ಸಾದಾಪುರ.ವಾಲ್ಲೀಕಿ ಸಮಾಜದ ಯುವ ನಾಯಕ,ಸಮಾಜದ ಬಗ್ಗೆ ಅತ್ಯಂತ ಕಾಳಜಿ ಅಭಿಮಾನ ಮತ್ತು ಸಮಾಜ ಅಭಿವೃದ್ದಿಯ ಕನಸು ಕಾಣುತ್ತಿದ್ದ ಸಮಜಕ್ಕೆ ದುಡಿಯವ ಛಲ ತುಡಿತವನ್ನು ಗುರತಿಸಿ,ವಾಲ್ಮೀಕಿ ಸಮಾಜದ ಹಿರಿಯರು ಸಾದಾಪೂರು ಗ್ರಾಮದ ಯುವಕನಾಗ ಶ್ರೀ ಹನುವೇಶ ನಾಯಕ ಸಾದಾಪುರ ರವರನ್ನು ಅಖಿಲ ಕರ್ನಾಟಕ ಮಹಾ ಸಭಾ ಮಾನವಿ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮತ್ತಷ್ಟು ಸಾಮಾಜೀಕ ಜವಬ್ದಾರಿನ್ನು ನೀಡಿರತ್ತಾರೆ, ಈ ಜವಬ್ದಾರಿನ್ನು ನಿರ್ವಹಿಸುವ ಸಾಮರ್ಥ ಶ್ರೀ ಹನುವೇಶ ನಾಯಕ ಸಾದಾಪುರ ರವರಲ್ಲಿದೆ ಮುಂದಿನ ದಿನಮಾನಗಳಲ್ಲಿ ಸಮಾಜದ ಹೋರಟಗಳಲ್ಲಿ ಮತ್ತು ಸಮಾಜದ ಕಾರ್ಯಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೋಡಗಲೂ ಈ ಜವಬ್ದಾರಿನ್ನು ನೀಡಲಾಗಿದೆ ಏಂದು ,ಶ್ರೀ ವಾಲ್ಮೀಕಿ ಮಾಹಾ ಸಭಾದ ಮಾಜಿ ಅಧ್ಯಕ್ಷರಾದ ಶ್ರೀ ಮ್ಯಾಕಲ್ ಅಯ್ಯಪ್ಪ ತೀಳಿಸಿದರು.ಮತ್ತು ಇದೆ ಸಂದರ್ಭದಲ್ಲಿ ಮಾತನಾಡಿದ ನಗರ ಯೋಜನ ಪ್ರಧಿಕಾರದ ಅಧ್ಯಕ್ಷರಾದ ಶ್ರೀ ವೀರೇಶ ನಾಯಕ ಬೆಟ್ಟದೂರು ,ಅನ್ಯ ಜಾತಿ, ಧರ್ಮಿಯ???ಂದಿಗೆ ಸ್ನೇಹ ಸಹಕಾರದೋಂದಿಗೆ ಮುಂದುವರಿಯಲು ಸಲಹೆ ನೀಡಿದರು, ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಹಿuಟಿಜeಜಿiಟಿeಜರಿಯರು ಯುವಕರು ಉಪಸ್ಥಿತರಿದ್ದರು
ವರದಿ
ಶರಣಬಸವ ನಾಯಕ
ರಾಯಚೂರು ಗ್ರಾಮೀಣ