ದಿನಾಂಕ 13=10=2021 ರಂದು ದಾವಣಗೆರೆ ನಗರದ ಶ್ರೀ ರಾಜವೀರ ಮದಕರಿ ನಾಯಕ ವೃತ್ತ ( ಹೊಂಡದ ಸರ್ಕಲ್ ) ನಲ್ಲಿ ಶ್ರೀ ಶ್ರೀ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಆಚರಣೆ ಆಚರಿಸಲಾಯಿತು…
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ದಾವಣಗೆರೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅದ್ಯಕ್ಷರಾದ ಬಿ. ವೀರಣ್ಣ , ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾದವ್, ವಕೀಲರು ಹಾಗೂ ನಾಯಕ ವಿದ್ಯಾರ್ಥಿ ನಿಲಯದ ನಿರ್ದೆಶಕರಾದ ಅಂಜನೇಯ ಗೂರುಜೀ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ನಾಯಕ ವಿದ್ಯಾರ್ಥಿ ನಿಲಯದ ನಿರ್ದೆಶಕರಾದ ಶ್ರೀನಿವಾಸ ದಾಸಕರಿಯಪ್ಪ , ಮಹಾನಗರ ಪಾಲಿಕೆ ಸದಸ್ಯರು ಹಾಗೂ ಜಿಲ್ಲಾ ವಾಲ್ಮೀಕಿ ಯುವ ಘಟಕದ ಜಿಲ್ಲಾದ್ಯಕ್ಷರಾದ ವಿನಯಕ ಪೈಲ್ವಾನ್, ದಾವಣಗೆರೆ ಎಸ್ ಟಿ ನೌಕರರ ಸಂಘದ ಜಿಲ್ಲಾದ್ಯಕ್ಷರಾದ ಶ್ರೀನಿವಾಸ ನಾಯಕ, ಮುಖಂಡರಾದ ಮಾಯಕೊಂಡ ಯೋಗೀಶ್, ಸತೀಶ್, ಕುಮಾರ, ಕೆಂಚನಗೌಡ.ಜಿ. ಬಾಲೇನಹಳ್ಳಿ ಲಿಂಗರಾಜು. ಪಣಿಯಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು…