ಸುರಪುರ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳನ್ನು ನೇಮಕ

ಸುರಪುರ ತಾಲ್ಲೂಕಿನ ವಾಲ್ಮೀಕಿ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವಧ್ಯಕ್ಷರು ಶ್ರೀ ರಾಜ ಕೃಷ್ಣಪ್ಪ ನಾಯಕರು ಸುರಪುರ ಸಂಸ್ಥಾನ, ಅಧ್ಯಕ್ಷರು ರವಿ ನಾಯಕ ದರಬಾರಿ, ಉಪಾಧ್ಯಕ್ಷರು ರವಿಗೌಡ ಲಕ್ಷ್ಮೀ ಹೇಮನೂರ, ಶ್ರವಣಕುಮಾರ, ಮಾನಪ್ಪ ಪ್ಯಾಪ್ಲಿ ಸುರಪುರ, ಪ್ರಧಾನ ಕಾರ್ಯದರ್ಶಿ ಹಣಮಂತ್ರಾಯಗೌಡ ಚಿಗರಾಳ, ಸಹ ಕಾರ್ಯದರ್ಶಿ ಶರಣು ಜಿ.ಡಿ.ಗೋನಾಲ, ಸಂಘಟನಾ ಕಾರ್ಯದರ್ಶಿ ಪ್ರಭುಗೌಡ, ಸಂಘಟನಾ ಸಹ ಕಾರ್ಯದರ್ಶಿ ಶ್ರೀನಿವಾಸ ನಾಯಕ ಬೈರಿಮರಡಿ, ಸಿದ್ದು ಕುಂಬಾರಪೇಟ, ಖಜಾಂಚಿ ಲಕ್ಷ್ಮಣ ಪ್ಯಾಪ್ಲಿ ಸುರಪುರ, ಕಾನೂನು ಸಲಹೆಗಾರರು ಮಂಜುನಾಥ ಅಡ್ವೋಕೇಟ್, ಸಾಮಾಜೀಕ ಜಾಲತಾಣ ನಾಗರಾಜ ಪ್ಯಾಪ್ಲಿ ಇವರುಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ರಾಜ ಪಿಡ್ಡನಾಯಕ ಧಣಿ, ಶ್ರೀ ಶಂಕರಗೌಡ ಪಾಟೀಲ್, ಶ್ರೀ ಉಪೇಂದ್ರ ನಾಯಕ ಸುಬೇದಾರ್, ಶ್ರೀ ದಶರಥ ದೋರಿ, ಶ್ರೀ ಕನಕಾಚಲ ನಾಯಕ ಹಾಗೂ ವಾಲ್ಮೀಕಿ ಸಮಾಜದ ಬಂಧುಗಳು ಇತರರು ಉಪಸ್ಥಿತರಿದ್ದರು.

 

Discover more from Valmiki Mithra

Subscribe now to keep reading and get access to the full archive.

Continue reading