ರಾಯಚೂರು ಜಿಲ್ಲೆ ಮಟಮಾರಿ ಗ್ರಾಮದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮವನ್ನು ಉದ್ಘಟಿಸಿ ಮಾತನಾಡಿದ ಶಾಸಕರಾದ ಶ್ರೀಯುತ ದದ್ದಲ ಬಸವನಗೌಡ ಅವರು ರಾಯಚೂರು ಗ್ರಾಮೀಣ ಭಾಗದಲ್ಲಿನ ಹಳ್ಳಿಗಳಲ್ಲಿರುವ ಕುಡಿಯುವ ನೀರಿನ ಸಮಸ್ಸೆಗಳಿಗೆ ಪರಿಹಾರ ಕಂಡುಹಿಡಿಯಲು ಉನ್ನತಮಟ್ಟದ ಅಧಿಕಾರಿಗಲೊಂದಿಗೆ ಸಮಲೋಚನೆ ನೆಡಸಿ ಸಲೆಹೆ ಪಡೆಯುವುದಾಗಿ ತಿಳಿಸಿದರು. ಶೀಘ್ರವೆ ಪ್ರತಿ ಗ್ರಾಮಗಳಿಗು ಶಾಸ್ವತ ಕುಡಿಯುವ ನೀರನ್ನು ಕಲ್ಪಿಸಲಾಗುವುದು ಎಂದರು, ಮತ್ತು ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ರೋಗದ ಬಗ್ಗೆ ಜನ ಏಚ್ಚರ ವಹಿಸಬೇಕೆಂದು ಸಲಹೆ ನೀಡಿದರು,
ಪ್ರತಿ ಗ್ರಾಮದಲ್ಲಿ ಸ್ಪಚ್ಚತೆ ಕಾಪಡಲು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರು, ಈ ಸಂದರ್ಭದಲ್ಲಿ ಊರಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಲಿ ಮಾಜಿ ಸದಸ್ಯರು ,ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು ಮತ್ತು ಊರಿನ ಹಿರಿಯರು ಭಾಗವಹಿಸಿದ್ದರು
ವರದಿ : ಶರಣಬಸವ ನಾಯಕ
ರಾಯಚೂರು ಗ್ರಾಮೀಣ