ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀರಾಮಲು ಕಾರ್ಯನಿಮ್ಮಿತ್ತ ತೆರಳುವಾಗ ಮಾರ್ಗಮದ್ಯದಲ್ಲಿ ವಾಲ್ಮೀಕಿ ನಗರದ ಯುವಕರು ಸನ್ಮಾನಿಸಿ , ಸಮುದಾಯದ ಹಲವು ಸಮಸ್ಯೆಗಳ ಮನವಿ ಸಲ್ಲಿಸಿದರು , ಈ ಸಂದರ್ಭದಲ್ಲಿ ಗೋಟೂರು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ರಾಜು ನಾಯಕ್ ಸುಭಾಸ್ ಗಸ್ತಿ ಯಶವಂತ್ ಹತ್ತರಕಿ ಸಂತೋಷ (ಶಾನು) ಹಳ್ಳೂರಿ ಪ್ರತಾಪ ಶೇಖನವರ ಸನ್ನಪ್ಪ ಹಳ್ಳೂರಿ ಅರ್ಜುನ ಶೇಖನವರ ಬಾಲು ಶೇಖನವರ ಸುನೀಲ ಶೇಖನವರ ಗುರುನಾಥ ಮಾಸೇವಾಡಿ ಉಪಸ್ಥಿತರಿದ್ದರು ,
ವರದಿ : ಜಗದೀಶ ಶೇಖನವರ