ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ, ಅಂತ್ಯೋದಯ ಪರಿಕಲ್ಪನೆಯ ಹರಿಕಾರ ಭಾರತೀಯ ಜನಸಂಘದ ನೇತಾರ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯ ನಿಮಿತ್ತ ಊರಿನ ಸಾರ್ವಜನಿಕರು ಬಿ.ಜೆ.ಪಿ. ಪಕ್ಷದ ಎಲ್ಲಾ ಪದಾಧಿಕಾರಿಗಳು ಬಂದು ಸ್ಮರಣಿಯರ ಜನ್ಮದಿನಾಚರಣೆಯನ್ನು ನೆರವೇರಿಸಿಕೊಟ್ಟರು
ನಿಂಗಪ್ಪ ನಾಯಕ ಕೊಪ್ಪಳ